ಸುದ್ದಿ

ವಸುಧಾ ಎನ್ – ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ…

ಬಂಟ್ವಾಳ: ಕುಮಾರಿ ವಸುಧಾ ಎನ್ ಇವರು ಮೇ ತಿಂಗಳಿನಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶ್ರೀ ಮಹಾವೀರ ಕಾಲೇಜು ಮೂಡಬಿದ್ರೆ ಇಲ್ಲಿನ ಹಿರಿಯ ವಿದ್ಯಾರ್ಥಿಯಾಗಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 7ನೇ ರ್ಯಾಂಕ್ 2018 ರಲ್ಲಿ ಪಡೆದಿರುತ್ತಾರೆ. ಇವರು ದಿ. ಸಿ.ಎ. ದಿನೇಶ್ ಪೈ ಹಾಗೂ ಸಿ.ಎ. ಸತ್ಯನಾರಾಯಣ ರಾವ್ ಮೈಸೂರು ಇವರಲ್ಲಿ ತರಬೇತಿ ಪಡೆದಿರುತ್ತಾರೆ. ಮಾವಿನಕಟ್ಟೆ ಎ ನಾಗೇಂದ್ರ ರಾವ್ ಹಾಗೂ ಕವಿತಾ ರಾವ್ ಇವರ ಪುತ್ರಿಯಾಗಿರುತ್ತಾರೆ.

Related Articles

Back to top button