ಬುಧವಾರ – ಪುತ್ತೂರಿನಲ್ಲಿ ಎರಡು ಕೊರೊನ ಪಾಸಿಟಿವ್ ಪ್ರಕರಣ ಪತ್ತೆ…

ಪುತ್ತೂರು: ಪುತ್ತೂರಿನಲ್ಲಿ ಇಂದು (ಬುಧವಾರ) ಎರಡು ಕೊರೊನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಗುಲ್ಬರ್ಗ ಮೂಲದ 28 ವರ್ಷದ ಮಹಿಳಾ ಪೊಲೀಸ್ ಮತ್ತು ಸರಕಾರಿ ಆಸ್ಪತ್ರೆಯ ಅಡುಗೆ ವಿಭಾಗದ 53 ವರ್ಷದ ಪಾಕ ತಜ್ಞೆರೋರ್ವರಿಗೆ ಪಾಸಿಟಿವ್ ವರದಿ ಬಂದಿದೆ.
ಪುತ್ತೂರು ತಾಲೂಕಿನಲ್ಲಿ 24 ಕೋವಿಡ್ ಪ್ರಕರಣ ವರದಿಯಾಗಿದ್ದು, ನಗರದಲ್ಲಿ 10, ಗ್ರಾಮಾಂತರದಲ್ಲಿ 14 ಪ್ರಕರಣಗಳು ದೃಢಪಟ್ಟಿವೆ.

Sponsors

Related Articles

Leave a Reply

Your email address will not be published. Required fields are marked *

Back to top button