ಜೂ. 8 – ಸುಳ್ಯದಲ್ಲಿ 58 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 58 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 6, ನಾಲ್ಕೂರಿನಲ್ಲಿ 4, ಕನಕಮಜಲಿನಲ್ಲಿ 2, ಕಲ್ಮಡ್ಕದಲ್ಲಿ 1, ಎಣ್ಮೂರು 1, ಗುತ್ತಿಗಾರಿನಲ್ಲಿ 2, ಪಂಬೆತ್ತಾಡಿಯಲ್ಲಿ 1 , ತೊಡಿಕಾನದಲ್ಲಿ 6, ಮರ್ಕಂಜದಲ್ಲಿ 1, ಬಾಳಿಲದಲ್ಲಿ 5, ದೇವಚಳ್ಳದಲ್ಲಿ 21, ಹರಿಹರ ಪಲ್ಲತ್ತಡ್ಕದಲ್ಲಿ 1, ಅಮರಪಡ್ನೂರು 1, ನೆಲ್ಲೂರು ಕೆಮ್ರಾಜೆಯಲ್ಲಿ 1, ಬಳ್ಬದಲ್ಲಿ 1, ಆಲೆಟ್ಟಿಯಲ್ಲಿ 1, ಮಂಡೆಕೋಲಿನಲ್ಲಿ 1, ಮುಪ್ಪೇರ್ಯದಲ್ಲಿ 1 ಕೊರೊನ ಪಾಸಿಟಿವ್‌
ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button