ಜೂ. 5 – ಸುಳ್ಯದಲ್ಲಿ 39 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 39 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

ಸುಳ್ಯದಲ್ಲಿ 1, ಮರ್ಕಂಜದಲ್ಲಿ 1, ಮಡಪ್ಪಾಡಿಯಲ್ಲಿ 1, ಕಲ್ಲುಗುಂಡಿಯಲ್ಲಿ 6, ಸುಬ್ರಹ್ಮಣ್ಯದಲ್ಲಿ 7, ಐವರ್ನಾಡಿನಲ್ಲಿ 5, ಕೊಲ್ಲಮೊಗ್ರದಲ್ಲಿ 1, ಕೆದಂಬಾಡಿಯಲ್ಲಿ 1, ಬಾಳಿಲದಲ್ಲಿ 2, ಪೆರುವಾಜೆಯಲ್ಲಿ 1, ಮುಪ್ಪೇರ್ಯದಲ್ಲಿ 2 ,ಕಲ್ಮಡ್ಕದಲ್ಲಿ 3, ತೊಡಿಕಾನದಲ್ಲಿ 4, ಜಾಲ್ಸೂರು 3, ಕನಕಮಜಲಿನಲ್ಲಿ 1 ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ.

Sponsors

Related Articles

Back to top button