ಸುಳ್ಯ ವಕೀಲರ ಸಂಘ- ವಿಶ್ವ ಸಾಮಾಜಿಕ ದಿನಾಚರಣೆ…

ಸುಳ್ಯ: ಸುಳ್ಯ ವಕೀಲರ ಸಂಘದಲ್ಲಿ ವಿಶ್ವ ಸಾಮಾಜಿಕ ದಿನಾಚರಣೆಯನ್ನು ಫೆ.20 ರಂದು ಅಚರಿಸಲಾಯಿತು.
ಕಾರ್ಯಕ್ರಮವನ್ನು ಸುಳ್ಯ ಸಿವಿಲ್ ಹಾಗು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಯಶವಂತ್ ಕುಮಾರ್ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಯಂ ವೆಂಕಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು ದಿನಾಚರಣೆ ಮಹತ್ವವನ್ನು ಸಂಘದ ಹಿರಿಯ ವಕೀಲರಾದ ನಳಿನ್ ಕುಮಾರ್ ಕೊಡ್ತುಗುಳಿ ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ಎಪಿಪಿ ಜನಾರ್ದನ್ ಹಾಗು ಹಿರಿಯ ವಕೀಲರಾದ ಬಿ ವೆಂಕಪ್ಪ ಗೌಡ ಹಾಜರಿದ್ದರು .ಸಭೆಯಲ್ಲಿ ವಕೀಲರು ಮತ್ತು ಕಕ್ಷಿಗಾರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಚಂಪಾ ವಿ ಗೌಡ ನಡೆಸಿಕೊಟ್ಟರು.

Sponsors

Related Articles

Leave a Reply

Your email address will not be published. Required fields are marked *

Back to top button