ಆ.17 – ಸುಳ್ಯ ತಾಲೂಕಿನಲ್ಲಿ 23 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 23 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 5, ಅರಂತೋಡಿನಲ್ಲಿ 1, ಆಲೆಟ್ಟಿ 9, ಗುತ್ತಿಗಾರಿನಲ್ಲಿ 2, ಐವರ್ನಾಡಿನಲ್ಲಿ 1, ಅಜ್ಜಾವರ 1, ಅಮರಪಡ್ನೂರು 1, ಕಲ್ಮಕಾರು 1, ಉಬರಡ್ಕಮಿತ್ತೂರಿನಲ್ಲಿ 1, ಮಡಪ್ಪಾಡಿ 1 ಕೊರೋನಾ ಪಾಸಿಟಿವ್‌ ಪತ್ತೆಯಾಗಿದೆ.

Sponsors

Related Articles

Back to top button