ಸುದ್ದಿ

ಫೆ. 26 – ಬಿ.ಸಿ ರೋಡಿನಲ್ಲಿ ರಂಗ ಸಂಗಾತಿ ನಾಟಕ…

ಬಂಟ್ವಾಳ: ನ್ಯಾಯವಾದಿ ಶ್ರೀ ಶಶಿರಾಜ್ ಕಾವೂರು ಇವರ ನಿರ್ದೇಶನದ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇವರು ಪ್ರಸ್ತುತ ಪಡಿಸುವ “ದಾಟ್ಸ್ ಆಲ್ ಯುವರ್ ಆನರ್” ಕನ್ನಡ ನಾಟಕವು ಫೆ. 26 ರಂದು ಸಂಜೆ 6 ಗಂಟೆಗೆ
ಕನ್ನಡ ಭವನ ಕೈಕುಂಜೆ ಬಿ.ಸಿ.ರೋಡಿನಲ್ಲಿ ಪ್ರದರ್ಶನಗೊಳ್ಳಲಿದೆ.
ಇದೇ ಸಂದರ್ಭದಲ್ಲಿ ಕಾನೂನು ಸೇವೆಗಳ ಮಾಹಿತಿ ಕಾರ್ಯಕ್ರಮದಲ್ಲಿ ರಂಗಭೂಮಿ ಮತ್ತು ಕಾನೂನುಮಾಹಿತಿ ಬಗ್ಗೆ ಹಿರಿಯ ನ್ಯಾಯವಾದಿ ಪುಂಡಿಕಾಯಿ ನಾರಾಯಣ ಭಟ್ ವಿಚಾರ ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Related Articles

Back to top button