ಜು.8 – ಸುಳ್ಯದಲ್ಲಿ 25 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 25 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 2, ಆಲೆಟ್ಟಿ 3, ನಾಲ್ಕೂರಿನಲ್ಲಿ 1, ಮಂಡೆಕೋಲಿನಲ್ಲಿ 1 , ಅರಂತೋಡಿನಲ್ಲಿ 1, ಮಡಪ್ಪಾಡಿ 1, ಸಂಪಾಜೆ 1, ದುಗ್ಗಲಡ್ಕ 1, ಕಲ್ಮಕಾರಿನಲ್ಲಿ 1, ಪೆರುವಾಜೆ 1, ಬೆಳ್ಳಾರೆ 2, ಜಾಲ್ಸೂರಿನಲ್ಲಿ 7, ಬಾಳಿಲ 2, ಮುರುಳ್ಯ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button