ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು – ವಿಶೇಷ ಪೂಜೆ…

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು ಇಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನ ಅಂಗವಾಗಿ ಸಾಮೂಹಿಕ ಭಜನಾ ಕಾರ್ಯಕ್ರಮ, ಶ್ರೀದೇವರಿಗೆ ವಿಶೇಷ ಸೇವಾ ಪೂಜೆ, ಅನ್ನದಾನ ಹಾಗೂ ಪ್ರಾಣ ಪ್ರತಿಷ್ಠ ನೇರ ಪ್ರಸಾರ ಜರಗಿತು.
ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಮುಲ್ಲಂಜ ಮುಳ್ಳುoಜ ವೆಂಕಟೇಶ್ವರ ಭಟ್, ಗಣಪತಿ ಭಟ್, ಸುರೇಶ್ ಬಂಗೇರ, ರಾಮ, ನಿತಿನ್ ಅರಸ, ಶುಭಾಷ್, ಸುರೇಶ,ಭಜನಾ ಸಮಿತಿಯವರು ಉಪಸ್ಥಿತರಿದ್ದರು.