ಕಲೆ/ಸಾಹಿತ್ಯ
-
ಭರತನಾಟ್ಯದಲ್ಲೊಂದು ಅಪೂರ್ವ ಪ್ರಯೋಗ – ನಾಟ್ಯಾಯನ…
ರಸೋತ್ಪತ್ತಿಯನ್ನೇ ಲಕ್ಷ್ಯವಾಗಿರಿಸಿಕೊಂಡ ಪ್ರದರ್ಶನ ಕಲೆಗಳಿಗೆ ಭರತನಾಟ್ಯವು ಹೊರತಲ್ಲ. ಈ ಗುರಿ ಸಾಧನೆಗೆ ಅನೇಕ ಪ್ರಯೋಗಗಳು ನಡೆಯುತ್ತಲೇ ಬಂದಿವೆ. ಅಂತಹವುಗಳಲ್ಲಿ ವಿನೂತನವೆನಿಸಬಲ್ಲ, ವಿಸ್ಮಯ ಹುಟ್ಟಿಸುವ, ಧ್ವನಿಪೂರ್ಣ ಪ್ರಯೋಗವೊಂದು ಉಡುಪಿಯಲ್ಲಿ…
Read More » -
ರಾಮ ನಿನ್ನಯ ಮನದಿ ನೆನೆಯುತ…
ರಾಮ ನಿನ್ನಯ ಮನದಿ ನೆನೆಯುತ… ರಾಮ ನಿನ್ನಯ ಮನದಿ ನೆನೆಯುತ ಬಾಳ ಬೆಳಕನು ಕಂಡ ಮಹಿಮರು ನಮ್ಮ ಬಾಳಿಗೆ ದಾರಿ ತೋರುತ ನಡೆದು ಬದುಕಿಹರು ನಿನ್ನ ಜೊತೆಗೆ…
Read More » -
ನನ್ನ ಮತವೂ ಮುಖ್ಯ…
ನನ್ನ ಮತವೂ ಮುಖ್ಯ… ನಿನ್ನ ಕೆಲಸ ನೀನು ಮಾಡು ನಿನ್ನ ವ್ಯಾಪ್ತಿಯೊಳಗೆಯೇ ನಿನಗಷ್ಟೇ ಅಧಿಕಾರವು ಎನುವ ಸತ್ಯ ಆರಿತುಕೋ ಪ್ರಜಾಪ್ರಭುತ್ವ ನಾಡಿನಲ್ಲಿ ಮತವ ನೀಡೊ ಹಕ್ಕಿದೆ ನಿನ್ನೆ…
Read More » -
ಬೆಲ್ಲ ಸವಿಯ ಹಂಚಲಿ…
ಬೆಲ್ಲ ಸವಿಯ ಹಂಚಲಿ… ಒಂದು ಚಣವು ನಿಲ್ಲದಂತೆ ಕಾಲದೊಡನೆ ಚಲಿಸುವ ದಿನಪ ನಮಗೆ ದಿನವು ಸ್ಪೂರ್ತಿ ಕರ್ಮಯೋಗಿಯಾಗುತ ಯುಗದ ಆದಿ ಅಂತ್ಯವನ್ನು ಕಂಡ ಸಾಕ್ಷಿಯಲ್ಲವೇ ಜೀವ ಜೀವದಲ್ಲಿ…
Read More » -
ಬೊಂಡಾಲದ ಆಟ – ಚಿನ್ನದ ನೋಟ…
ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಕಳೆದ ಐದು ದಶಕಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟಕ್ಕೆ…
Read More » -
ರಾಮ ನಿನ್ನಯ ಮನದಿ ನೆನೆಯುತ…
ರಾಮ ನಿನ್ನಯ ಮನದಿ ನೆನೆಯುತ… ರಾಮ ನಿನ್ನಯ ಮನದಿ ನೆನೆಯುತ ಬಾಳ ಬೆಳಕನು ಕಂಡ ಮಹಿಮರು ನಮ್ಮ ಬಾಳಿಗೆ ದಾರಿ ತೋರುತ ನಡೆದು ಬದುಕಿಹರು ನಿನ್ನ ಜೊತೆಗೆ…
Read More » -
ಹೊಲದಾಗಿನ ಮಾತು…
ಹೊಲದಾಗಿನ ಮಾತು… ರ:ಡಾ.ವೀಣಾ ಎನ್ ಸುಳ್ಯ ನನ್ನಯ ಮಾತಿಗೆ ನಿನ್ನಯ ನಗುವನ್ನು ಬೆರೆಸುತ್ತಾ ಕುಳಿತಿದ್ದೆ ಹೊಲದಾಗ ನಿನ್ನಯ ಮಾತನ್ನು ಕೇಳುತ್ತ ಒರಗುತ್ತ ಜಗವನ್ನೇ ಮರೆತಿದ್ದೆ ಓ! ನಲ್ಲೇ…
Read More » -
ಜಂಇಯ್ಯತುಲ್ ಫಲಾಹ್ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಅಡ್ಕಾರ್ ಹಾಗೂ ಮೀಫ್ ಉಪಾಧ್ಯಕ್ಷ ಕೆ. ಎಂ.ಮುಸ್ತಫ ರಿಗೆ ಮುಡಿಪು ಮಜ್ಲಿಸ್ ನಲ್ಲಿ ಸನ್ಮಾನ…
ಮಂಗಳೂರು: ಜಂಇಯ್ಯತುಲ್ ಫಲಾಹ್ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್ ಹಾಗೂ ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿ…
Read More » -
ಇಹದ ಕಾವ್ಯ…
ಇಹದ ಕಾವ್ಯ… ಬೆರೆತೆ ನೀನು ನನ್ನ ಜೊತೆಗೆನಾನು ಅರಿಯದಂತೆಯೇನಾನು ಎನುವ ಭಾವ ಕರಗಿನೀನು ಮಾತ್ರ ಉಳಿದಿಹೆ ಉಸಿರು ಉಸಿರಿನಲ್ಲಿ ನಿನ್ನನೆನಪು ಜೀವ ತುಂಬಿದೆನನ್ನ ದನಿಗೆ ನಿನ್ನ ದನಿಯುಬೆರೆತು…
Read More » -
ಒಮ್ಮೆ ಹೇಳು…
ಹೇಳಲಾರೆಯೇಕೆ ಅನಘನಿನ್ನ ಒಲವು ಯಾರಿಗೆಎಷ್ಟು ಬಾರಿ ಕೇಳಿದರುಕಿವುಡನಂತೆ ನಟಿಸುವೆ ಒಂದು ಮಾತು ಕೇಳಲೆಂದುಕಿವಿಯು ಕಾದು ಸೋತಿದೆಪ್ರೀತಿ ಮಾತು ಹರಿದು ಬರಲುಬೊಗಸೆಯೊಡ್ಡಿ ಕಾದಿದೆ ಮಾತಿನಲ್ಲಿ ವಿಷಯ ಮರೆಸಿಕಾಡು ಹರಟೆ…
Read More »