ಆ.23ರಂದು ಅರಂತೋಡಿನಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ…

ಸುಳ್ಯ: ಅರಂತೋಡು ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ ಅರಂತೋಡಿನಲ್ಲಿ ಆ.23 ರಂದು ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಅರಂತೋಡು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಆಧಾರ್ ಶಿಬಿರದಲ್ಲಿ ಹೊಸ ನೋಂದಾವಣಿ, 5/15 ವರ್ಷ ತುಂಬಿದ ಮಕ್ಕಳ ಬಯೋ ಮೆಟ್ರಿಕ್ ಅಪ್ಟೆಟ್, ಹೆಸರು , ವಿಳಾಸ, ಜನ್ಮ ದಿನಾಂಕ,ಮೊಬೈಲ್ ಸಂಖ್ಯೆ,ಇಮೇಲ್ ಐಡಿ ತಿದ್ದುಪಡಿ,ಇತ್ಯಾದಿಗಳಿಗೆ ಒಂದೇ ಅರ್ಜಿಯಲ್ಲಿ ಕೋರಿಕೆ ಸಲ್ಲಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button