ಸುಳ್ಯ ಮೊಗರ್ಪಣೆ: ಬೃಹತ್ ಮಿಲಾದ್ ಮೆರವಣಿಗೆ…..

ಸುಳ್ಯ: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ಅವರ 1494ನೇ ಜನ್ಮದಿನಾಚರಣೆ ಪ್ರಯುಕ್ತ ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ಬೃಹತ್ ಮೀಲಾದ್ ರ‍್ಯಾಲಿ ನಡೆಯಿತು.
ಮೊಗರ್ಪಣೆ ಮಸೀದಿ ಮುಖ್ಯಗುರುಗಳಾದ ಅಹ್ಮದ್ ಸಖಾಫಿ, ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಸಮದ್ ಹಾಜಿ, ಹಸನ್ ಹಾಜಿ, ಝೈನುಲ್ ಆಬಿದೀನ್ ತಂಙಳ್ ಜಯನಗರ ಮೊದಲಾದವರು ಉಪಸ್ಥಿರಿದ್ದರು. ಮದರಸ ವಿದ್ಯಾರ್ಥಿಗಳ ದಫ್ ನೃತ್ಯ ಮೆರವಣಿಗೆಗೆ ಮೆರುಗು ನೀಡಿತು.

IMG 20191110 152527 300x159

Related Articles

Leave a Reply

Your email address will not be published. Required fields are marked *