ಮೇ.15 – ಸುಳ್ಯದಲ್ಲಿ 33 ಕೊರೋನಾ ಪಾಸಿಟಿವ್ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 33 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 4, ಅರಂತೋಡು 1, ಮುರುಳ್ಯ 1, ಮರ್ಕಂಜ 2, ಬೆಳ್ಳಾರೆ 2, ದೇವಚಳ್ಳ 1, ಕರಿಕ್ಕಳ 1, ಉಬರಡ್ಕ ಮಿತ್ತೂರು 1, ಪೆರುವಾಜೆ 1, ಸುಬ್ರಹ್ಮಣ್ಯ 3, ಐನೆಕಿದು 4 ,ಎಡಮಂಗಲ 3, ಗುತ್ತಿಗಾರು 1, ನೆಲ್ಲೂರು ಕೆಮ್ರಾಜೆ 2, ಜಾಲ್ಪೂರು 1, ಅಮರಮುಡ್ನೂರು 1, ಅಜ್ಜಾವರ 1, ಕನಕಮಜಲು 1 , ಕೊಲ್ಲಮೊಗ್ರ 2 ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ತಾಲೂಕು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.