ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ವತಿಯಿಂದ ಈದ್ ಕಿಟ್ ವಿತರಣೆ…

ಸುಳ್ಯ: ಕರ್ನಾಟಕ ಮುಸ್ಲಿಂ ಜಮಾಅತ್ (KMJ) ಸುಳ್ಯ ತಾಲೂಕು ವತಿಯಿಂದ ಮಾರಕ ರೋಗ ಕೊರೊನ ಹಾಗೂ ರಂಜಾನ್ ತಿಂಗಳಲ್ಲಿ ಸಂಕಷ್ಟಕ್ಕೀಡಾದ ಬಡ ಹಾಗೂ ಅನಾಥ ಅರ್ಹ ಫಲಾನುಭವಿಗಳಿಗೆ ಸುಳ್ಯ ತಾಲೂಕಿನ ಹಲವೆಡೆಗಳಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರೆಹಮಾನ್ ಮೊಗರ್ಪಣೆ ಅವರ ನೇತೃತ್ವದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದಿಂದ ಈದ್ ಕಿಟ್ ವಿತರಿಸಲಾಯಿತು.

Related Articles

Back to top button