ದರಿಬಾಗಿಲು-ಪಲ್ಕೆ ಕಾಂಕ್ರಿಟ್ ರಸ್ತೆ ಉದ್ಘಾಟನೆ…
ಬಂಟ್ವಾಳ:ಶ್ರೀ ಕನಪಾಡಿ ದೈವಸ್ಥಾನದ ಭಂಡಾರ ಹೋಗುವ ರಸ್ತೆ ದರಿಬಾಗಿಲು-ಪಲ್ಕೆ ಕಾಂಕ್ರಿಟ್ ರಸ್ತೆಯನ್ನು ಬಂಟ್ವಾಳ ಜನಪ್ರಿಯ ಶಾಸಕರಾದ ಶ್ರೀ ರಾಜೇಶ್ ನ್ಯಾಕ್ ಉಳಿಪ್ಪಾಡಿಯವರು ಉದ್ಘಾಟನೆ ನೆರೆವೆರಿಸಿದರು.
ಕಳ್ಳಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮನೋಜ್ ವಳವೂರ್, ಹಿರಿಯ ಕಾರ್ಯಕರ್ತರಾದ ಭೋಜ ದರಿಬಾಗಿಲು.ಸಂಜೀವ ಪೂಜಾರಿ ಕನಪಾಡಿ. ಪುಷ್ಪ ಬಂಜನ್, ದಿನಕರ್ ಬರೆ, ಅರುಣ್ ಶೆಟ್ಟಿ ಪೆರ್ಲಬೈಲು ತುಂಬೆ,ಕೊರಗಪ್ಪ ಕುಲಾಲ್ ದರಿಬಾಗಿಲು, ಯೋಗೀಶ್ ಕುಮಾರ್ ದರಿಬಾಗಿಲು, ಸಂದೇಶ್ ದರಿಬಾಗಿಲು, ದೇವಿಪ್ರಸಾದ್ ದೇವoದಬೆಟ್ಟು, ದಿನಕರ ಚಂದ್ರೆಗೆ, ಗಿರೀಶ್ ಪಲ್ಕೆ, ನಯನ್ ಪಲ್ಕೆ, ಪ್ರಿಯಾದರ್ಶನಿ, ಸುನಿಲ್ ಬಜ್ಪೆ, ಶಿವರಾಮ್, ಭಾರತಿ ಕುಲಾಲ್, ಶಾಲಿನಿ ಕುಲಾಲ್, ಮಾಧವ ಬ್ರಹ್ಮರ ಕೊಟ್ಲು, ಸತೀಶ್ ಬ್ರಹ್ಮರ ಕೊಟ್ಲು, ಶ್ರೀನಾಥ್ ಕನಪಾಡಿ, ಯೋಗೀಶ್ ವಿ. ಕೆ. ಚಂದ್ರಹಾಸ ದರಿಬಾಗಿಲು,ರಮೇಶ್ ಚಂದ್ರಿಗೆ,ಸಂತೋಷ್ ಬ್ರಹ್ಮರ ಕೊಟ್ಲು, ಪ್ರಸಾದ್ ವಳವೂರ್,ಗೋಪಾಲ ದೇವoದಬೆಟ್ಟು, ಸುನಿಲ್
ಜಾರಂದಗುಡ್ಡೆ,ಸಮ್ಮಿತ್ ದರಿಬಾಗಿಲು, ಸದಸ್ಯರುಗಳು ಭಾಗವಹಿಸಿದರು.







