ಬಿ.ಎ. ಸಮೂಹ ಸಂಸ್ಥೆಗಳ ಸಂಸ್ಥಾಪಕ ಬಿ.ಅಹ್ಮದ್ ಹಾಜಿ ನಿಧನ – ಟಿ. ಎಂ. ಶಹೀದ್ ಸಂತಾಪ…..

ಸುಳ್ಯ: ಬಿ.ಎ. ಸಮೂಹ ಸಂಸ್ಥೆಗಳ ಸಂಸ್ಥಾಪಕ ಬಿ.ಅಹ್ಮದ್ ಹಾಜಿ ಅವರ ನಿಧನಕ್ಕೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ. ಎಂ. ಶಹೀದ್ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ , ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳು, ಸಮುದಾಯದ ಹಿರಿಯ ನಾಯಕ ಮತ್ತು ಹಿರಿಯ ಉದ್ಯಮಿ, ನಮ್ಮ ಬಂಧುವೂ ಆಗಿದ್ದ ಡಾ ।ಬಿ.ಅಹ್ಮದ್ ಹಾಜೀ ಮೊಹಿದ್ದೀನ್ ಅವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸುತ್ತಾ,
ಅಲ್ಲಾಹು ಅವರಿಗೆ ಮಗ್ ಫಿರತ್ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಟಿ. ಎಂ. ಶಹೀದ್ ತಿಳಿಸಿದ್ದಾರೆ.

IMG 20200715 WA0012 233x300

ಟಿ. ಎಂ. ಶಹೀದ್

Related Articles

Leave a Reply

Your email address will not be published. Required fields are marked *