ಮೇ.14 – ಸುಳ್ಯದಲ್ಲಿ 57 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 57 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಬೆಳ್ಳಾರೆಯಲ್ಲಿ 1, ಪಂಬೆತ್ತಾಡಿಯಲ್ಲಿ 1, ಏನೆಕಲ್ಲಿನಲ್ಲಿ 5, ಕೂತ್ಕುಂಜದಲ್ಲಿ 1, ನೆಲ್ಲೂರು ಕೆಮ್ರಾಜೆಯಲ್ಲಿ 1, ಅಜ್ಜಾವರದಲ್ಲಿ 2, ಸುಬ್ರಹ್ಮಣ್ಯ 3, ಆಲೆಟ್ಟಿಯಲ್ಲಿ 1, ಸುಳ್ಯದಲ್ಲಿ 9, ಗುತ್ತಿಗಾರು 3, ಐವತ್ತೊಕ್ಲು 1, ಮಂಡೆಕೋಲು 3, ಕಳಂಜ 1, ಅಮರಮುಡ್ಡೂರು 3, ಮುರುಳ್ಯ 2, ಅರಂತೋಡು 3, ಅಮರ ಪಡ್ನ್ಡೂರು 5, ಎಡಮಂಗಲ 3, ಐನೆಕಿದು 2, ದೇವಚಳ್ಳ 3, ಕೊಡಿಯಾಲ 2, ಸುಬ್ರಹಣ್ಯ 1, ತೊಡಿಕಾನ 1, ಜಾಲ್ಸೂರು 1 ಕೊಲ್ಲಮೊಗ್ರದಲ್ಲಿ 5 ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button