ಮೊಗರ್ಪಣೆ ಎಂಟರ್ಪ್ರೈಸಸ್ ಇದರ ವತಿಯಿಂದ ಸಿದ್ದೀಕ್ ಸಹದಿ ಉಸ್ತಾದರಿಗೆ ಬೀಳ್ಕೊಡುಗೆ ಮತ್ತು ಇಫ್ತಾರ್ ಕೂಟ…

ಸುಳ್ಯ: ಮೊಹಿಯದ್ದೀನ್ ಜುಮಾ ಮಸ್ಜಿದ್ ಮೊಗರ್ಪಣೆ ಇಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಮದರಸದಲ್ಲಿ ಮುಅಲ್ಲಿಮರಾಗಿ ಸೇವೆ ಸಲ್ಲಿಸಿದ ಸಿದ್ದೀಕ್ ಉಸ್ತಾದ್ ಇವರಿಗೆ ಮೊಗರ್ಪಣೆ ಎಂಟರ್ಪ್ರೈಸಸ್ ಇದರ ವತಿಯಿಂದ ಬೀಳ್ಕೊಡುಗೆ ಮಾಡಲಾಯಿತು.
ಸೈಯದ್ ಜೈನುಲ್ ಆಬಿದಿನ್ ತಂಗಳ್ ಜಯನಗರ ಮುಸ್ತಾಫ ಹಾಜಿ ತಾಜುದ್ದೀನ್ ಸಖಾಫಿ, ಅಬ್ದುಲ್ ರೆಹಮಾನ್ ಮೊಗರ್ಪಣೆ, ಜನ್ಮತುಲ್ ಊಲೂಂ ಮದರಸ ಉಪಾಧ್ಯಕ್ಷ ಮುನೀರ್ ಜಯನಗರ ಉಪಸ್ಥಿತರಿದ್ದರು.

Related Articles

Back to top button