ಅನಂತಾಡಿ :ಶ್ರೀ ಉಳ್ಳಾಲ್ತಿ ಮಾಡ ರಸ್ತೆ ಲೋಕಾರ್ಪಣೆ…

ಬಂಟ್ವಾಳ: ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಅನುದಾನದಿಂದ ಸುಸಜ್ಜಿತವಾಗಿ ನಿರ್ಮಾಣ ಆಗುತ್ತಿರುವ ಕಾರಾಂಬಲ್ಲೆ -ಬಂಟ್ರಿಂಜಾ ಶ್ರೀ ಉಳ್ಳಾಲ್ತಿ ಮಾಡ ಸರ್ವಋತು ರಸ್ತೆಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ಉಳ್ಳಾಲ್ಥಿ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀಯುತ ಮೋಹನ್ ಪೈ, ಕರಿಂಕ ದೇವಾಲಯದ ಆಡಳಿತ ಮೊಕ್ತೇಸರ ಶ್ರೀ ನರೇಂದ್ರ ರೈ ಮತ್ತು ಬಿಜೆಪಿ ಜಿಲ್ಲಾವಕ್ತಾರ ಶ್ರೀ ಮಾಧವ ಮಾವೆ ಕಾಯಿ ಒಡೆದು ರಸ್ತೆಯನ್ನು ಲೋಕಾರ್ಪಣೆ ಮಾಡಿದರು. ಶ್ರೀ ಎಮ್ ಪಿ ಪೈ ಮತ್ತು ಶ್ರೀ ರಾಮಕೃಷ್ಣ ರೈ ಅವರು ಈ ರಸ್ತೆಗೆ ಜಮೀನು ನೀಡಿದ್ದನ್ನು ಈ ಸಂದರ್ಭದಲ್ಲಿ ನೆನಪು ಮಾಡಲಾಯಿತು.

ಶ್ರೀ ತುಂಬೇಕೋಡಿ ಬಾಲಕೃಷ್ಣ ಶೆಟ್ಟಿ,ಶ್ರೀ ಮೋನಪ್ಪ ಗೌಡ ತಾರಿಪಡ್ಪು, ನಾರಾಯಣ ಶೆಟ್ಟಿ ಪುಣ್ಕೇದಡಿ,ಮಂಡಲ ಕಾರ್ಯದರ್ಶಿ ಶ್ರೀ ಸನತ್ ಕುಮಾರ್ ರೈ, ಮಾಣಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶ್ರೀ ಅರವಿಂದ್ ರೈ ಮುರ್ಜೆಬೆಟ್ಟು, ಪ್ರಧಾನ ಕಾರ್ಯದರ್ಶಿ ಶ್ರೀ ನಾಗೇಶ್ ಭಂಡಾರಿ,ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೇ ಶ್ರೀಮತಿ ಸುಜಾತಾ, ಉಪಾಧ್ಯಕ್ಷೇ ಶ್ರೀಮತಿ ಸಂಧ್ಯಾ ನಿಕಟಪೂರ್ವ ಪಂಚಾಯತ್ ಅಧ್ಯಕ್ಷ ಶ್ರೀ ಗಣೇಶ್ ಬಂಟ್ರಿಂಜಾ,ಉಪಾಧ್ಯಕ್ಷ ಶ್ರೀ ಕುಸುಮಧರ,ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ,ಶಕ್ತಿ ಕೇಂದ್ರ ಪ್ರಮುಖ್ ಶ್ರೀ ಮಹಾಬಲ ಪೂಜಾರಿ, ಬೂತ್ ಅಧ್ಯಕ್ಷರಾದ ಶ್ರೀ ರಮೇಶ್ ಗೌಡ(209), ಶ್ರೀ ನಾರಾಯಣ ಗೌಡ(210)ಕಾರ್ಯದರ್ಶಿಗಳಾದ ಶ್ರೀ ಅಶೋಕ್,ಶ್ರೀ ಕೇಶವ ಕಿದೆನಾರ್,ಶಶಿಕಾಂತ್ ಶೆಟ್ಟಿ,ನವೀನ್ ಶೆಟ್ಟಿ ಪುಣ್ಕೇದಡಿ, ಸೊಸೈಟಿ ಉಪಾಧ್ಯಕ್ಷ ಶ್ರೀ ತನಿಯಪ್ಪ ಗೌಡ,ನಿರ್ದೇಶಕ ಶ್ರೀ ವೆಂಕಟೇಶ್ ಕೋಟ್ಯಾನ್,ಶ್ರೀ ಕಿರಣ್ ಪೂಜಾರಿ,ಶ್ರೀಮತಿ ಜಯಂತಿ,ಪದ್ಮಾವತಿ ಶ್ರೀಮತಿ ಶೋಭಾ,ಶ್ರೀಮತಿ ಪ್ರೇಮ, ಶ್ರೀ ರಮೇಶ್ ಪೋಯ್ಯ, ಶ್ರೀಮತಿ ವಂದನಾ, ಶ್ರೀಯುತ ಅರವಿಂದ್ ಕೊಂಡೆ,ಶ್ರೀ ಸಂಜೀವ ಮಡಿವಾಳ, ಕಿರಣ್ ಬಂಟ್ರಿಂಜ ತಿಮ್ಮಪ್ಪ ಗೌಡ ಶ್ರೀ ನಿತಿನ್ ರೈ,ಶ್ರೀ ರಾಮಕೃಷ್ಣ ಗೌಡ ಸೇರಿದಂತೆ ನೂರಾರು ಕಾರ್ಯಕರ್ತರು,ಸಾರ್ವಜನಿಕರು ಉಪಸ್ಥಿತರಿದ್ದರು.ನೀರಿನ ಸಹಕಾರ ನೀಡಿದ ಶ್ರೀ ವೆಂಕಪ್ಪ ಗೌಡ, ಶ್ರೀ ದಯಾನಂದಮಡಿವಾಳ ಶ್ರೀಮತಿ ಸುಮತಿ ಮಡಿವಾಲ್, ಶ್ರೀ ಬಾಲಕೃಷ್ಣ ಮಡಿವಾಳ್ ಅವರನ್ನು ಗೌರವಿಸಲಾಯಿತು.

whatsapp image 2026 02 25 at 4.31.04 pm

Related Articles

Back to top button