ಮೇ.22 – ಸುಳ್ಯದಲ್ಲಿ 40 ಕೊರೋನಾ ಪಾಸಿಟಿವ್ ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 40 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 2, ಅಜ್ಜಾವರದಲ್ಲಿ 2, ಬಾಳಿಲದಲ್ಲಿ 1, ಅಮರಪಡ್ನೂರು 1, ಪಂಜದಲ್ಲಿ 1, ಕಳಂಜದಲ್ಲಿ 1, ಎಡಮಂಗಲದಲ್ಲಿ 1,
ಏನೆಕಲ್ಲಿನಲ್ಲಿ 1, ಕನಕಮಜಲಿನಲ್ಲಿ 2, ಐವರ್ನಾಡಿನಲ್ಲಿ 3, ದೇವಚಳ್ಳದಲ್ಲಿ 3, ಮುರುಳ್ಯದಲ್ಲಿ 2, ಆಲೆಟ್ಟಿಯಲ್ಲಿ 5, ಐವತ್ತೊಕ್ಲುನಲ್ಲಿ 2, ಅರಂತೋಡಿನಲ್ಲಿ 2, ಬೆಳ್ಳಾರೆಯಲ್ಲಿ 1, ನಾಲ್ಕೂರಿನಲ್ಲಿ 4, ಪೆರುವಾಜೆಯಲ್ಲಿ 2, ಮಡಪ್ಪಾಡಿಯಲ್ಲಿ 1, ಮರ್ಕಂಜದಲ್ಲಿ 1, ಕಲ್ಮಕಾರಿನಲ್ಲಿ 1, ಸುಬ್ರಹ್ಮಣ್ಯದಲ್ಲಿ 1 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.