ಬಿಳಿಯಾರು ಬಸ್ ನಿಲ್ದಾಣ ಸ್ವಚ್ಛಗೊಳಿಸಿ ಕಸ ತೆರವು…

ಸುಳ್ಯ: ಅರಂತೋಡು ಗ್ರಾಮದ ಬಿಳಿಯಾರು ನಲ್ಲಿರುವ ಪ್ರಯಾಣಿಕರ ತಂಗುದಾಣವನ್ನು ಸ್ವಚ್ಛ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ತಾಜುದ್ದೀನ್ ಅರಂತೋಡು,ಅಬ್ದುಲ್ಲಾ ಮಾವಿನಕಟ್ಟೆ,ಪ್ರಕಾಶ್ ಗುಡ್ಡೆ,ಚೋಮ ಬಿಳಿಯಾರು,ರಯೀಸ್ ಮಾವಿನಕಟ್ಟೆ,ಹನೀಫ್ ಮಾವಿನಕಟ್ಟೆ,ರವಿ ಬಿಳಿಯಾರು, ರಝೀನ್ ಮುಂತಾದವರು ಸಹಕರಿಸಿದರು.
Sponsors