ಹಾನಗಲ್ ಚುನಾವಣೆ ವಿಜಯೋತ್ಸವ ಆಚರಣೆ…

ಸುಳ್ಯ: ದೀಪಾವಳಿ ಹಬ್ಬದ ಶುಭಾಶಯ ವಿನಿಮಯ ಮಾಡಿ ಹಾನಗಲ್ ಚುನಾವಣೆ ವಿಜಯೋತ್ಸವದ ಬಗ್ಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗು ಹಾನಗಲ್ ಉಸ್ತುವಾರಿ ಟಿ ಎಂ ಶಾಹೀದ್ ತೆಕ್ಕಿಲ್ ಹಾಗು ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್, ಕೆಪಿಸಿಸಿ ಸಾಮಾಜಿಕ ಜಾಲತಾಣ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಎಸ್ ಎ,ಗ್ರಾಮ ಪಂಚಾಯತ್ ಸದಸ್ಯರಾದ ಪಿ ಕೆ ಅಬುಶಾಲಿ ಗೂನಡ್ಕ,ಅಜರುದ್ದೀನ್ ಗೂನಡ್ಕ,ಸಂಜೀವ ಚೆಂಬು ಚರ್ಚೆ ನಡೆಸಿ ಸಿಹಿ ತಿಂಡಿ ಹಂಚಲಾಯಿತು.

Related Articles

Back to top button