ಸುಳ್ಯ ಬ್ಲಾಕ್ ಯುವ ಕಾಂಗ್ರೇಸ್ ಉಪಾಧ್ಯಕ್ಷ ರವಿಚಂದ್ರ ಅವರಿಗೆ ಸನ್ಮಾನ…

ಸುಳ್ಯ: ಸುಳ್ಯ ಬ್ಲಾಕ್ ಯುವ ಕಾಂಗ್ರೇಸ್ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿಚಂದ್ರ (ಮುನ್ನ) ರವರನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್,ಗ್ರಾಮ ಪಂಚಾಯತ್ ಸದಸ್ಯರಾದ ಅಬುಶಾಲಿ ಗೂನಡ್ಕ, ಅರಂತೋಡು ತಾಲೂಕ್ ಪಂಚಾಯತ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಹೀಂ ಬೀಜದಕಟ್ಟೆ, ಅಜರುದೀನ್ ಗೂನಡ್ಕ ,ಜಾಬಿರ್, ಉನೈಸ್ ಪಿ ಯು ,ಖಾದರ್ ಕೊಪ್ಪತಕಜೆ ಅಶಿಫ್, ಇಶಾಕ್ ಉಪಸ್ಥಿತರಿದ್ದರು.

Related Articles

Back to top button