ಸಂಪಾಜೆ ಗ್ರಾಮದ ದರ್ಕಾಸ್ ಪೇರಡ್ಕ ಬೂತ್ ನಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮ…

ಸುಳ್ಯ: ಸಂಪಾಜೆ ಗ್ರಾಮದ ದರ್ಕಾಸ್ ಪೇರಡ್ಕ ಬೂತ್ ನಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಪೇರಡ್ಕ ಗೂನಡ್ಕ ಪ್ರತಿಷ್ಠಿತ ಮನೆತನವಾದ ದಿವಂಗತ ತೆಕ್ಕಿಲ್ ಮೊಹಮ್ಮದ್ ಹಾಜಿ ಮನೆಯಲ್ಲಿ ತೆಕ್ಕಿಲ್ ಖಾಲಿದ್ ಅವರ ಪತ್ನಿಗೆ ಗ್ಯಾರಂಟಿ ಕಾರ್ಡ್ ನೀಡಿ ಚಾಲನೆ ನೀಡಲಾಯಿತು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದ ಪ್ರಮುಖರಾದ ಟಿ ಎಂ ಶಾಹಿದ್ ತೆಕ್ಕಿಲ್, ಮೊಹಮ್ಮದ್ ಕುಂಞಿ ಗೂನಡ್ಕ,ವಾರ್ಡಿನ ಸದಸ್ಯರುಗಳಾದ ಅಬೂಶಾಲಿ ಗೂನಡ್ಕ,ಸವಾದ್ ಗೂನಡ್ಕ, ಎನ್ ಎಸ್ ಯು ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಬೈಸ್ ಗೂನಡ್ಕ,ಸಫ್ವಾನ್ ದರ್ಕಾಸ್ ಗೂನಡ್ಕ ದಿನಾಂಕ 26-4-2023 ರ ಬುಧವಾರ ಬೆಳಿಗ್ಗೆ ಯಿಂದ ಮಧ್ಯಾಹ್ನದ ವರೆಗೆ ರಾಮಚಂದ್ರ ಪೇರಡ್ಕ, ಪುರುಷೋತ್ತಮ ಪೇರಡ್ಕ, ಸುರೇಶ ಪೇರಡ್ಕ ಸುರೇಶ್ ಪೂಜಾರಿಮನೆ ಪೇರಡ್ಕ, ಕೊರಗಪ್ಪ ಪೇರಡ್ಕ, ಪಾತು ಪೇರಡ್ಕ, ಉಳುವಾರು ದಮಯಂತಿ ಭಾಸ್ಕರ ಪೇರಡ್ಕ , ಉಳುವಾರು ದಮಯಂತಿ ಮೋಹನ ಪೇರಡ್ಕ , ಉಳುವಾರು ದಿವಾಕರ ಪೇರಡ್ಕ , ಉಳುವಾರು ಸತ್ಯಜಿತ್ ಪೇರಡ್ಕ , ಉಳುವಾರು ಲಕ್ಷ್ಮಿ ನಾರಾಯಣ ಪೇರಡ್ಕ , ಉಳುವಾರು ಚಕ್ರಪಾಣಿ ಪೇರಡ್ಕ , ಉಳುವಾರು ಜನಾರ್ಧನ ಪೇರಡ್ಕ, ರಾಜೇಂದ್ರ ಪೇರಡ್ಕ, ಜಯರಾಮ್ ಪೇರಡ್ಕ, ಧನಪಾಲ ಗೂನಡ್ಕ ಪೇರಡ್ಕ , ತೆಕ್ಕಿಲ್ ಮೊಹಮ್ಮದ್ ಕುಂಞಿ ಪೇರಡ್ಕ, ತೆಕ್ಕಿಲ್ ಉಮ್ಮರ್ ಪೇರಡ್ಕ, ತೆಕ್ಕಿಲ್ ಇಬ್ರಾಹಿಂಪೇರಡ್ಕ , ಅಡಿಮರಡ್ಕ ಇಸ್ಮಾಯಿಲ್ ಪೇರಡ್ಕ, ತೆಕ್ಕಿಲ್ ಖದೀಜ ಇಬ್ರಾಹಿಂ ಸಂಟ್ಯಾರ್ , ತೆಕ್ಕಿಲ್ ಅಶ್ರಫ್ ಪೇರಡ್ಕ, ಹಾಫಿಲ್ ಪೇರಡ್ಕ, ಸಾಜಿದ್ ತೆಕ್ಕಿಲ್ ಪೇರಡ್ಕ,ಯೂಸುಫ್ ಪೇರಡ್ಕ, ಅಬ್ದುಲ್ಲ ಪಿ ಕೆ ಪೇರಡ್ಕ, ನಸೀಮಾ ಪೇರಡ್ಕ, ಖಲೀಲ್ ಸಂಟ್ಯಾರ್, ಸಂತೋಷ್ ಪೇರಡ್ಕ ರವರ (ಒಟ್ಟು ಮೂವತ್ತು )ಮನೆಗಳಿಗೆ ಭೇಟಿ ನೀಡಿ ವಾರ್ಡಿನಲ್ಲಿ ಮತ್ತು ಸಂಪಾಜೆ ಗ್ರಾಮದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಮುಂದೆ ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನ ಭಾಗ್ಯ ಮೊದಲಾದ ಯೋಜನೆಗಳನ್ನು ವಿವರಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ವಿನಂತಿಸಿದರು.ಕೆಪಿಸಿಸಿ ಬೆಳ್ತಂಗಡಿ ಉಸ್ತುವಾರಿ ಟಿ ಎಂ ಶಾಹಿದ್ ತೆಕ್ಕಿಲ್ ತಮ್ಮ ಗ್ರಾಮದ ಮೂಲೆ ಮೂಲೆಗೆ ಭೇಟಿ ನೀಡುತ್ತಿದ್ದಾರೆ.

whatsapp image 2023 04 26 at 3.55.01 pm
whatsapp image 2023 04 26 at 3.54.37 pm
whatsapp image 2023 04 26 at 3.54.04 pm
whatsapp image 2023 04 26 at 3.53.44 pm
Sponsors

Related Articles

Back to top button