ಸುಳ್ಯದ ದೀಪಿಕಾ ಅಡ್ತಲೆಗೆ ಮಿಸೆಸ್ ಕರ್ನಾಟಕ ಪ್ರಶಸ್ತಿ…

ಸುಳ್ಯ: ಇತ್ತೀಚೆಗೆ ಮೈಸೂರಿನ ರಾಡಿಸನ್ ಬ್ಲೂ ಪ್ಲಾಜಾ ಹೋಟೇಲಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಸುಳ್ಯದ ದೀಪಿಕಾ ಅಡ್ತಲೆ ಅವರು ‘ಮಿಸೆಸ್ ಕರ್ನಾಟಕ’ ಪ್ರಶಸ್ತಿಗೆ ಗೆದ್ದುಕೊಂಡಿದ್ದಾರೆ.
ದೀಪಿಕಾ ಅಡ್ತಲೆ ಅವರು ಅರಂತೋಡಿನ ನಿವೃತ್ತ ಮುಖ್ಯೋಪಾಧ್ಯಾಯರಾದ ಜಯರಾಮ ಅಡ್ತಲೆ ಹಾಗೂ ಯಶೋದಾ ಅಡ್ತಲೆ ದಂಪತಿಯ ಪುತ್ರಿ. ಇಂಜಿನಿಯರಿಂಗ್ ಪದವೀಧರೆಯಾದ ದೀಪಿಕಾ ಬೆಂಗಳೂರಿನ KPMG ಗ್ಲೋಬಲ್ ಸರ್ವಿಸಸ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಝೀ ಕನ್ನಡ ವಾಹಿನಿಯ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲೂ ಅವರು ಪಾತ್ರ ಮಾಡಿದ್ದಾರೆ. ಪ್ರಸ್ತುತ ಪತಿ ದಯಾ ಗೌಡ ಹಾಗೂ ಪುತ್ರ ದಮನ್ ಗೌಡರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. IMG 20190910 092308 198x300IMG 20190910 092103 271x300FB IMG 1568088058500 300x125IMG 20190910 092837 279x300

Related Articles

Leave a Reply

Your email address will not be published. Required fields are marked *