ಫೆ.11 – ಅರಂತೋಡು ತೆಕ್ಕಿಲ್ ನಿವಾಸಕ್ಕೆ ಸಯ್ಯದ್ ಪಾಣಕ್ಕಾಡ್ ತಂಙಳ್…

ಸುಳ್ಯ: ಅರಂತೋಡು ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ ನೀಡಲಿರುವ ಸಯ್ಯದ್ ಪಾಣಕ್ಕಾಡ್ ಸಾದಿಕಾಲಿ ಶಿಹಾಬ್ ತಂಙಳ್ ,ಸಯ್ಯದ್ ಮುಈನಲಿ ಶಿಹಾಬ್ ತಂಙಳ್,ಕೆ.ಎಮ್ ಸಿಸಿ ನೌಶಾದ್ ಬೆಂಗಳೂರು, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಶಫೀಖ್ ರಝಾಕ್ ರವರು ಅರಂತೋಡು ತೆಕ್ಕಿಲ್ ನಿವಾಸಕ್ಕೆ ನಾಳೆ( ಫೆ.11 ) ಬೆಳಿಗ್ಗೆ 9 ಗಂಟೆಗೆ ಬರಲಿದ್ದಾರೆ.ಅವರನ್ನು ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಿದ್ದಾರೆ.
Sponsors