ಸಂಪಾಜೆ ಜುಮ್ಮಾ ಮಸೀದಿ ಅಧ್ಯಕ್ಷ ಇ.ಆರ್ ಇಬ್ರಾಹಿಂ ನಿಧನ…

ಸುಳ್ಯ: ಸಂಪಾಜೆ ಗ್ರಾಮದ ಇ.ಆರ್ ಇಬ್ರಾಹಿಂ (88ವ) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಎ.19 ರಂದು ನಿಧನರಾದರು.
ಇವರು ಸಂಪಾಜೆ ಜುಮ್ಮಾ ಮಸೀದಿ ಅಧ್ಯಕ್ಷರಾಗಿದ್ದರು. ಮೃತರು ಮಕ್ಕಳಾದ ಇ.ಅರ್ ಹನೀಫ್,ಇ.ಆರ್ ಅಬ್ದುಲ್ ಕುಂಞಿ,ಇ.ಅರ್ ಮೊಯಿದ್ದೀನ್ ಕುಂಞಿ, ಇ.ಆರ್ ನಾಸೀರ್,ಬೆಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ಇ.ಆರ್ ಸಿರಾಜುದ್ದೀನ್, ಬಿಪಾತೀಮ್ಮ, ಆಯೀಶಾ, ಶರೀಪಾ ಅವರನ್ನು ಅಗಲಿದ್ದಾರೆ.
Sponsors