ತೆಕ್ಕಿಲ್ ಗೃಹದಲ್ಲಿ ಈದ್ ಆಚರಣೆ…

ಸುಳ್ಯ:ಅರಂತೋಡು ತೆಕ್ಕಿಲ್ ನಿವಾಸದಲ್ಲಿ ಸರಳವಾಗಿ ಈದುಲ್ ಫಿತ್ರ್ ಆಚರಿಸಲಾಯಿತು.
ಹಿರಿಯರಾದ ಟಿ.ಎಮ್.ಬಾಬಾ ಹಾಜಿ ತೆಕ್ಕಿಲ್,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್,ಟಿ.ಎಮ್.ಜಾವೇದ್ ತೆಕ್ಕಿಲ್,ಟಿ.ಎಮ್.ಶಾಯನ್ ತೆಕ್ಕಿಲ್,ಟಿ.ಎಮ್, ಜಝೀಲ್ ತೆಕ್ಕಿಲ್,ಟಿ.ಎಮ್.ಶೈನ್ ತೆಕ್ಕಿಲ್ ಇದ್ದರು. ನಾಡಿನ ಜನತೆಗೆ ಈದುಲ್ ಫಿತ್ರ್ ಹಬ್ಬದ ಶುಭಾಶಯ ಸಲ್ಲಿಸಲಾಯಿತು.
Sponsors