ಮೇ.29 – ಸುಳ್ಯದಲ್ಲಿ 48 ಕೊರೋನಾ ಪಾಸಿಟಿವ್ ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 48 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 8, ಅಜ್ಜಾವರದಲ್ಲಿ 4, ಐವರ್ನಾಡಿನಲ್ಲಿ 3 , ಬಾಳಿಲದಲ್ಲಿ 2, ಎಡಮಂಗಲದಲ್ಲಿ 2, ಉಬರಡ್ಕ ಮಿತ್ತೂರಿನಲ್ಲಿ 2, ಮರ್ಕಂಜದಲ್ಲಿ 1, ಗುತ್ತಿಗಾರಿನಲ್ಲಿ 4, ಬಳ್ಪದಲ್ಲಿ 3, ಕೂತ್ಕುಂಜದಲ್ಲಿ 2, ಅಮರಮುಡ್ನೂರು 3, ಸುಬ್ರಹ್ಮಣ್ಯ 2, ಪೈಲಾರಿನಲ್ಲಿ 1, ಅರಂತೋಡಿನಲ್ಲಿ 3, ಏನೆಕಲ್ಲಿನಲ್ಲಿ 2, ಕಲ್ಮಕಾರು 2, ಪೆರುವಾಜೆಯಲ್ಲಿ 3, ಕಳಂಜದಲ್ಲಿ 1 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.ತಾಲೂಕಿನಲ್ಲಿ ಒಟ್ಟು 439 ಸಕ್ರಿಯ ಪ್ರಕರಣಗಳಿವೆ.