ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಸ್ಮಾರ್ಟ್ ಕಿಚನ್ ಫಾಸ್ಟ್ ಫುಡ್ ಮತ್ತು ರೆಸ್ಟೊರೆಂಟ್ ಆರಂಭ…

ಸುಳ್ಯ: ಸ್ಮಾರ್ಟ್ ಕಿಚನ್ ಫಾಸ್ಟ್ ಫುಡ್ ಮತ್ತು ರೆಸ್ಟೊರೆಂಟ್ ಅನ್ನು ಅರಂತೋಡು ಅನ್ವರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ನ ಸ್ಥಾಪಕ ಅಧ್ಯಕ್ಷ ಹಾಗು ಪೇರಡ್ಕ ಮಹಿಯದ್ದೀನ್ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಟಿ ಎಂ ಭಾಬಾ ಹಾಜಿ ತೆಕ್ಕಿಲ್ ರವರ ದಿವ್ಯ ಹಸ್ತದಿಂದ ಉದ್ಘಾಟಿಸಲಾಯಿತು. ಅರಂತೋಡು ಖತೀಬ್ ರಾದ ಅಲ್ ಹಾಜ್ ಇಸಾಕ್ ಬಾಖವಿ ದುಃಅ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್, ಅರಂತೋಡು ಜಮಾಅತ್ ಅಧ್ಯಕ್ಷರಾದ ಅಶ್ರಫ್ ಗುಂಡಿ,ಮಾಜಿ ಅಧ್ಯಕ್ಷರಾದ ಕೆ ಎಂ ಮಹಮ್ಮದ್,ಅಬ್ದುಲ್ ಖಾದರ್ ಪಟೇಲ್ ,ಹಾಜಿ ಕೆ ಎಂ ಮಹಮ್ಮದ್,ಹನೀಫ್ ದಾರಿಮಿ,ಸಾಜಿದ್ ಅಜ್ಹರಿ,ಎ ಎಂ ಅಬೂಬಕ್ಕರ್,ಎ ಹನೀಫ,ಕೆ ಎಂ ಮೂಸಾನ್,ಮಹಮ್ಮದ್ ಕುಂಞ ಪೇರಡ್ಕ ,ಅಮೀರ್ ಕುಕ್ಕುಂಬಳ, ಕೆ ಎಂ ಉಸ್ಮಾನ್,ಅಬ್ದುಲ್ ರಹೀಮ್ ಪಟೇಲ್,ಮೊಯ್ದು ಕುಟ್ಟಿ ,ಜಾಫರ್ ,ಆಶೀಕ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು.
ಸ್ಮಾರ್ಟ್ ಕಿಚನ್ ನಲ್ಲಿ ಕೇರಳ, ಕರ್ನಾಟಕ ಹಾಗು ಅರೇಬಿಕ್ ವಿಶಿಷ್ಟ ಖಾದ್ಯಗಳನ್ನು ಮಿತದರದಲ್ಲಿ ಪೂರೈಸಲಾಗುದು ಎಂದು ಮಾಲಕರಾದ ಜಾಫರ್ ತಿಳಿಸಿರುತ್ತಾರೆ.

Fda718fc 9046 4eb6 A9bf Cec7b7be9c81 300x225

Related Articles