ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಕುಂಜತ್ತಬೈಲು ಸಜಿಪನಡು – ದೈವ ಪ್ರತಿಷ್ಠಾಪನೆ…

ಉಳ್ಳಾಲ: ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಕುಂಜತ್ತಬೈಲು ಸಜಿಪನಡು ಉಳ್ಳಾಲ ತಾಲೂಕು ಇದರ ಜೀರ್ಣೋದ್ಧಾರದ ಅಂಗವಾಗಿ ಬಾಲಾಲಯದಲ್ಲಿ ಶ್ರೀ ಕಲ್ಲುರ್ಟಿ ಕಲ್ಕುಡ ದೈವ ಪ್ರತಿಷ್ಠಾಪನೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಜೂ.3 ರಂದು ಜರಗಿತು.
ಬಿಜಂದರ್ ಗುತ್ತು ಶಿವರಾಮ್ ಭಂಡಾರಿ, ಕೋಚು ಪೂಜಾರಿ ಯಾನೆ ಶಂಕರ ಪೂಜಾರಿ, ಹರೀಶ್ ಬಂಗೇರ, ಬಾಲಕೃಷ್ಣ ಅರಸ, ವೆಂಕಪ್ಪ ನಾಯಕ, ಭಾಸ್ಕರ, ಸುರೇಶ್ ಬಂಗೇರ, ಪುರುಷ ನಾಯಕ್, ರಾಮ ಮೊದಲಾದವರು ಉಪಸ್ಥಿತರಿದ್ದರು.

IMG 20220603 WA0018 300x170

Related Articles