ಸುದ್ದಿ

ಕಲ್ಲುಗುಂಡಿಯಲ್ಲಿ ವಿದ್ಯುತ್ ಆಕಸ್ಮಿಕ ಘಟನೆಯಲ್ಲಿ ಅಂಗಡಿ ಕಳಕೊಂಡವರಿಗೆ ಸಹಾಯಧನ ವಿತರಣೆ…

ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ವಿದ್ಯುತ್ ಆಕಸ್ಮಿಕ ಘಟನೆಯಲ್ಲಿ ಅಂಗಡಿ ಕಳಕೊಂಡ ಮಹಮ್ಮದ್ ಕುoಇ್, ಲಿಗೋರಿ ಡಿಸೋಜಾ, ಆನಂದ ಇವರಿಗೆ ಸಾರ್ವಜನಿಕ ಸಹಕಾರದೊಂದಿಗೆ ಸಹಾಯಧನ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ ಹಮೀದ್ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಟಿ. ಎಂ. ಶಾಹಿದ್ ತೆಕ್ಕಿಲ್ ಸದಸ್ಯರುಗಳಾದ ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್ ಸಂಪಾಜೆ, ತಾಜ್ ಮಹಮ್ಮದ್, ಅಶ್ರಫ್ ಕೆ. ಎಮ್. ಹಸೈನಾರ್ ಎ. ಕೆ. ಅಪ್ಪಕುoಇ್ , ರಝಕ್ ಸೂಪರ್, ರಫೀಕ್ ಪ್ರಗತಿ, ಹನೀಫ್ ಕಡೆಪಾಲ, ವಲೇರಿಯನ್ ಡಿಸೋಜಾ, ಪ್ರವೀಣ್ ರೋಯಲ್ ಕ್ರಾಸ್ತಾ, ರೋಡಲ್ಪ್ ಕ್ರಾಸ್ತಾ ಮೊದಲದವರು ಉಪಸ್ಥಿತರಿದ್ದರು.

Advertisement

Related Articles

Back to top button