ರೋಟರಿ ಕ್ಲಬ್ ಸುಳ್ಯದ ವತಿಯಿಂದ ಉಚಿತ ಕೈ ಚೀಲ ವಿತರಣೆ….

ಸುಳ್ಯ: ಗಾಂಧಿ ಜಯಂತಿ ಅಂಗವಾಗಿ ನಗರ ಪಂಚಾಯತ್ ಸದಸ್ಯರಿಗೆ ಹಾಗೂ ನಾಗರಿಕರಿಗೆ ಉಚಿತವಾಗಿ 700ರಷ್ಟು ಬಟ್ಟೆ ಕೈ ಚೀಲಗಳನ್ನು ರೋಟರಿ ಕ್ಲಬ್ ಸುಳ್ಯ ವತಿಯಿಂದ ಭಾರತ್ ಅಗ್ರೋ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪುರುಷೋತ್ತಮ್ ಕೆ.ಜಿ, ಅಸಿಸ್ಟೆಂಟ್ ಗವರ್ನರ್ ಡಾ. ಕೇಶವ ಪಿ.ಕೆ., ವರ್ತಕರ ಸಂಘದ ಅಧ್ಯಕ್ಷ ಸುಧಾಕರ್ ರೈ, ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ಡಾ. ಹರಪ್ರಸಾದ್ ಟಿ, ಅಗ್ರೋ ಹೌಸ್ ಮ್ಹಾಲಕರಾದ ರೊ. ರಾಮಚಂದ್ರ, ರೋಟರಿ ಕಾರ್ಯದರ್ಶಿ ಸನತ್, ಖಜಾಂಜಿ ಸತೀಶ್ ಕೆ.ಜಿ., ಗಿರೀಶ್ ಬಾರಾದ್ವಾಜ್, ಪ್ರಭಾಕರನ್ ನಾಯರ್, ಅವಿನಾಶ್ ಡಿ.ಕೆ. ಮತ್ತು ಸ್ವಚ್ಚ ನಗರ ಸುಳ್ಯದ ಸದಸ್ಯರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button