ಪದವಿಪೂರ್ವ ಕಾಲೇಜಿನ ರಾಜ್ಯ ಮಟ್ಟದ ಫುಟ್ಬಾಲ್ ಆಟಗಾರನಾಗಿ ಆಯ್ಕೆಯಾದ ಅದ್ನಾನ್ ಪಟೇಲ್ ಅವರಿಗೆ ಸನ್ಮಾನ…

ಸುಳ್ಯ: ಪದವಿಪೂರ್ವ ಕಾಲೇಜಿನ ರಾಜ್ಯ ಮಟ್ಟದ ಫುಟ್ಬಾಲ್ (ಕಾಲ್ಚೆಂಡು)ಆಟಗಾರನಾಗಿ ಆಯ್ಕೆಯಾದ ಗ್ರಾಮೀಣ ಪ್ರದೇಶ ಅರಂತೋಡು ಪಟೇಲ್ ಮನೆತನದ ಅದ್ನಾನ್ ಪಟೇಲ್ ರವರನ್ನು ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಸುಳ್ಯದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶರೀಫ್ ಕಂಟಿ, ಸಿದ್ದೀಕ್ ಕೋಕೋ, ಆರ್ ಕೆ ಮಹಮ್ಮದ್, ಹನೀಫ್ ಸಂಟ್ಯಾರ್ ಕುನ್ನಿಲ್, ಶಮ್ಮಿ ಸುಳ್ಯ, ಫಯಾಜ್ ಪಟೇಲ್, ಶಹಬಾಝ್, ಮುನೀರ್ ಸಂಟ್ಯಾರ್, ಕೆಬಿರ್ ಸಂಟ್ಯಾರ್, ನಿಜಾರ್, ಅಶ್ರೀದ್ ಗುಂಡಿ, ಅರ್ಷಾದ್ ಗುಂಡಿ, ಮಿಸ್ಬಾ ,ಸಾಬೀತ್ ಸುಳ್ಯ ,ಸಾಬೀತ್ ಹುದವಿ, ಸಾಹಿದ್, ಮುನಿರ್, ಮೋಹ್ಸಿನ್, ಇಕ್ಬಾಲ್, ಮುಝಮಿಲ್ಮು ,ಮುಕ್ತಾರ್ ಅರಂಬೂರ್,ಸರೊಷ್ ಸುಳ್ಯ, ಶಾಕಿರ್ ಮೊಬೈಲ್ ಶೇರ್,ನೌಫಲ್ , ಮುಬಶಿರ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.

IMG 20220919 WA0001 300x146

Related Articles