ಸುಳ್ಯ ದಸರಾ-ಅದ್ಧೂರಿಯ ಮೆರವಣಿಗೆ……

ಸುಳ್ಯ: ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿಯ ವತಿಯಿಂದ ಪೂಜಿಸಲ್ಪಟ್ಟ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ಸುಳ್ಯದಲ್ಲಿ ನಡೆಯುತ್ತಿದೆ.
ಶ್ರೀ ಶಾರದಾ ದೇವಿಯೊಂದಿಗೆ ಚಂಡೆ, ವಾದ್ಯ,ಸಿಡಿಮದ್ದು, ವೇಷಭೂಷಣಗಳು,ಡಿಜೆ ಸಂಗೀತ, ವಿವಿಧ ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಮೀಪದಿಂದ ಹೊರಟ ಮೆರವಣಿಗೆ ನಾಳೆ ಮುಂಜಾನೆ ಪಯಸ್ವಿನಿ ನದಿಯಲ್ಲಿ ಶ್ರೀ ಶಾರದಾ ದೇವಿಯ ವಿಗ್ರಹದ ವಿಸರ್ಜನೆಯೊಂದಿಗೆ ಕೊನೆಗೊಳ್ಳಲಿದೆ.

IMG 20191013 WA0024 300x169IMG 20191013 WA0023 300x169IMG 20191013 WA0021 300x169IMG 20191013 WA0019 300x169

Related Articles

Leave a Reply

Your email address will not be published. Required fields are marked *