ಸುಳ್ಯದ ಅರಂತೋಡು ಬಳಿ ಬಸ್ಸು ಚರಂಡಿಗೆ- ಲೈನ್ ಮ್ಯಾನ್ ಗೆ ಗಾಯ….

ಸುಳ್ಯ: ಮಾಣಿ-ಸಂಪಾಜೆ ರಸ್ತೆಯ ಅರಂತೋಡು ಬಳಿ ಭಟ್ಕಳದಿಂದ ಮೈಸೂರಿಗೆ ಹೋಗುವ ಬಸ್ಸು ಚರಂಡಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಮೆಸ್ಕಾಂ ಲೈನ್ ಮ್ಯಾನ್ ಒಬ್ಬರಿಗೆ ಬಸ್ಸು ತಾಗಿ ಅವರು ಗಾಯಗೊಂಡಿದ್ದಾರೆ. ಅವರನ್ನು ಸುಳ್ಯ ಆಸ್ಪತ್ರೆಗೆ ಸೇರಿಸಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button