ಹುಸೇನ್ ಎ ಎ ನಿಧನ…

ಕಾಸರಗೋಡು: ತೆಕ್ಕಿಲ್ ಕುಟುಂಬದ ಸದಸ್ಯ ಅರಂತೋಡು ಅಡಿಮರಡ್ಕ ದಿವಂಗತ ಆಮು ಹಾಜಿ ಹಾಗು ದಿವಂಗತ ತೆಕ್ಕಿಲ್ ನಬೀಸ ಅವರ ಪುತ್ರ ಹುಸೈನ್ ಎ ಎ (67 ವರ್ಷ) ಕಾಸರಗೋಡು ತೆಕ್ಕಿಲ್ ಕಲ್ಲಡ ಕುತ್ತಿಯಲ್ಲಿರುವ ಸ್ವಗೃಹದಲ್ಲಿ ಜೂ.12 ರಂದು ನಿಧನ ಹೊಂದಿದರು.
ಪತ್ನಿ ಆಸಿಯ ಪುತ್ರರಾದ ಅಹಮದ್, ಅಬ್ದುಲ್ಲ ಅಲ್ಲದೆ 7 ಮಂದಿ ಸಹೋದರರು ಹಾಗು ಇಬ್ಬರು ಸಹೋದರಿಯರು ದಿವಂಗತರಾಗಿದ್ದಾರೆ.ಅಪಾರ ಕುಟಂಬ ಬಂದುಗಳನ್ನು ಬಿಟ್ಟು ಅಗಲಿದ್ದಾರೆ.

Sponsors

Related Articles

Back to top button