ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಸಲೀಂ ಅಹ್ಮದ್ ಭೇಟಿ…

ಬೆಂಗಳೂರು:ಕರ್ನಾಟಕ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಸಲೀಂ ಅಹ್ಮದ್ ರವರನ್ನು ದುಬೈ ಕೋರ್ಟ್ ನ ಸಲೇಹ್ ಅಲ್ ಅನ್ಸಾರಿ,ಖ್ಯಾತ ಅರೇಬಿಕ್ ಗಾಯಕ ಮೊಹ್ದ್ ಅಲ್ ಬಹ್ರೈನ್, ನಟ ಅಬಾಲ್ ಜಫಾಲಿ ಮತ್ತಿತರರು ವಿಧಾನ ಸೌಧದಲ್ಲಿ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಟಿ.ಎಂ ಶಾಝ್ ತೆಕ್ಕಿಲ್ ಮತ್ತಿತರರು ಉಪಸ್ಥಿತರಿದ್ದರು.

Sponsors