ಜೂ. 12 – ಸುಳ್ಯದಲ್ಲಿ 48 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 48 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 2, ತೊಡಿಕಾನ 4, ಎಣ್ಮೂರಿನಲ್ಲಿ 3, ಮರ್ಕಂಜ 1, ಗುತ್ತಿಗಾರಿನಲ್ಲಿ 6, ಕೂತ್ಕುಂಜ 1, ಬೆಳ್ಳಾರೆ 4, ಆಲೆಟ್ಟಿ 5, ಬಳ್ಪದಲ್ಲಿ 3, ಕಳಂಜ 3, ಐವರ್ನಾಡಿನಲ್ಲಿ 4. ಅಮರಪಡ್ನೂರು 1, ಹರಿಹರ ಪಲ್ಲತಡ್ಕ 1, ಬಾಳುಗೋಡಿನಲ್ಲಿ 5, ಸಂಪಾಜೆ 2, ಕೇನ್ಯದಲ್ಲಿ 2, ನೆಲ್ಲೂರು ಕೆಮ್ರಾಜೆ 1 ಕೊರೊನ ಪಾಸಿಟಿವ್‌ ದೃಢಪಟ್ಟಿದೆ. ತಾಲೂಕಿನಲ್ಲಿ ಒಟ್ಟು 567 ಸಕ್ರಿಯ ಪ್ರಕರಣಗಳಿವೆ.

Related Articles

Back to top button