ಕಾಸರಗೋಡಿನಲ್ಲಿ ಮತ್ತೆ 7 ಕೊರೊನಾ ಸೋಂಕು ಪತ್ತೆ….

ಕಾಸರಗೋಡು: ಕಾಸರಗೋಡಿನಲ್ಲಿ ಇಂದು ಮತ್ತೆ 7 ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟುಸೋಂಕಿತರ ಸಂಖ್ಯೆ 135 ಕ್ಕೆ ತಲುಪಿದೆ.
ಈ ಪೈಕಿ ಮೂವರು ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದಾರೆ. ಓರ್ವ ಗುಜರಾತ್ ನಿಂದ ಬಂದವರು. ರಾಜ್ಯದಲ್ಲಿ ಇದುವರೆಗೆ 295 ಮಂದಿಗೆ ಸೋಂಕು ತಗಲಿದೆ. ಕೇರಳದಲ್ಲಿ ಇಂದು ಒಂಭತ್ತು ಮಂದಿಯಲ್ಲಿ ಕೊರೊನ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಏಳು ಮಂದಿ ಕಾಸರಗೋಡಿನವರಾಗಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button