ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಕಚೇರಿಗೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಭೇಟಿ…

ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಮಾಸ್ಟರ್ ಪ್ಲಾನ್ ಮಾಹಿತಿ ಸಂಗ್ರಹ...

ಬಂಟ್ವಾಳ:ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾದ ಕೆ. ಎಂ. ಮುಸ್ತಫ ರವರು ಬೂಡ ಕಚೇರಿ ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಏಕ ವಿನ್ಯಾಸ ಅನುಮೋದನೆ, ವಾಸ್ತವ್ಯ, ವಾಣಿಜ್ಯ ಸ್ವತ್ತು ಗಳ ರಸ್ತೆ ಮಾರ್ಜಿನ್ ಮೊದಲಾದ ವಿಷಯ ಗಳ ಬಗ್ಗೆ ಚರ್ಚಿಸಿದರು, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ಮುಸ್ತಫ ರವರನ್ನು ಶಾಲು, ಮಾಲೆ ಹಾಕಿ ಬರ ಮಾಡಿಕೊಂಡರು
ಈ ಸಂದರ್ಭದಲ್ಲಿ ಸದಸ್ಯ ಕಾರ್ಯದರ್ಶಿ ಶ್ರೀಮತಿ ಗಾಯತ್ರಿ, ಪ್ರಾದಿಕಾರ ದ ಸದಸ್ಯರು ಗಳಾದ ಮನೋಹರ್ ಕುಲಾಲ್, ಹರೀಶ್ ಅಜ್ಜಿಬೆಟ್ಟು, ಅಬ್ದುಲ್ ರಝಕ್ ಗೂಡಿನ ಬಳಿ ಮೊದಲಾದ ವರು ಉಪಸ್ಥಿತರಿದ್ದರು.

whatsapp image 2026 02 07 at 8.24.15 pm (1)

Related Articles

Back to top button