ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಭತ್ತ ಕಟಾವು ಕಾರ್ಯಕ್ರಮ….

ಪುತ್ತೂರು: ವಿವೇಕಾನಂದ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇಕೋ ಕ್ಲಬ್ ವತಿಯಿಂದ ಭತ್ತ ಕಟಾವು ಕಾರ್ಯಕ್ರಮವು ನ. 29 ರಂದು ರಂದು ಬಲ್ನಾಡು ಗ್ರಾಮದ ಈಶ್ವರ ನಾಯ್ಕ ಇವರ ಮನೆಯ ಗದ್ದೆಯಲ್ಲಿ ನಡೆಯಿತು.
ಕಾನೂನು ಕಾಲೇಜಿನ ಉಪನ್ಯಾಸಕರಾದ ಕು. ಹಿತಾ ದೇಚಮ್ಮ ಮತ್ತು ತಿಲಕ್ ಟಿ. ವಿದ್ಯಾರ್ಥಿಗಳಿಗೆ ಭತ್ತ ಕಟಾವಿನ ಕುರಿತು ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆಯ 40ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

IMG 20191129 114235 300x225

Related Articles

Leave a Reply

Your email address will not be published. Required fields are marked *