ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಂತೇಶ್ ಲಕ್ಷಣ್ ಹಟ್ಟಿ- ಟಿ.ಎಮ್.ಶಹೀದ್ ನಿವಾಸಕ್ಕೆ ಭೇಟಿ…

ಸುಳ್ಯ: ಬಾಗಲಕೋಟೆ ಜಿಲ್ಲೆಯ ಬಾದಾಮಿ ನಿವಾಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಮಾಂತೇಶ್ ಲಕ್ಷಣ್ ಹಟ್ಟಿ ಯವರು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್ ರವರನ್ನು ಅರಂತೋಡಿನ ತೆಕ್ಕಿಲ್ ನಿವಾಸದಲ್ಲಿ ಭೇಟಿಯಾದರು.
ಅವರ ಜೊತೆಯಲ್ಲಿ ಕೆ.ಎಸ್. ಗಾಲಿ,ಪಕೀರ್ ಗೌಡ ಪಾಟೀಲ್, ಅಸಿಸ್ಟೆಂಟ್ ಲೈನ್ ಮ್ಯಾನ್ ಪ್ರವೀಣ್ ಮತ್ತು ರಾಗು ಸುರಪೂರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

4706e9f1 75d3 4bec A025 Ee152b39206e 250x300

01f229ef 5fc5 4d13 B50f 6b9121a6a3bb 300x251

Related Articles

Leave a Reply

Your email address will not be published. Required fields are marked *