ಸಚಿವ ಅಂಗಾರ ಅವರ ಕಚೇರಿ ಆರಂಭ…

ಬೆಂಗಳೂರು: ಬೆಂಗಳೂರು ವಿಧಾನಸೌಧದಲ್ಲಿರುವ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ಕಚೇರಿಯಲ್ಲಿ ಫೆ.4ರಂದು ಕಾರ್ಯಾರಂಭ ಮಾಡಿದೆ.
ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಪ್ರಮುಖರಾದ ಎ.ವಿ.ತೀರ್ಥರಾಮ, ಕೃಷ್ಣ ಶೆಟ್ಟಿ ಕಡಬ, ವೆಂಕಟ್ ವಳಲಂಬೆ, ನಾರಾಯಣ ಕೇಕಡ್ಕ, ಸುರೇಶ್ ಕಣೆಮರಡ್ಕ, ವೆಂಕಟ್ ದಂಬೆಕೋಡಿ, ಎನ್.ಕೆ. ಪ್ರಕಾಶ್ ಕಡಬ, ಮೋಹನ್‌ರಾಂ ಸುಳ್ಳಿ, ಸಿ.ಟಿ.ಸುರೇಶ್, ದಿನೇಶ್ ಮೆದು, ಮುರಳಿ ಭೀಮಾಜಿಗೋಡ್ಲು, ಬೆಂಗಳೂರು ಕಚೇರಿ ಸಹಾಯಕ ರಾಧಾಕೃಷ್ಣ ರಾವ್, ಸಚಿವ ಅಂಗಾರ ಅವರ ಪತ್ನಿ ವೇದಾವತಿ, ಪುತ್ರ ಗೌತಮ್, ಪುತ್ರಿ ಪೂಜಾಶ್ರೀ ಮತ್ತಿತರರು ಉಪಸ್ಥಿತರಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಪೂಜೆಗೆ ಆಗಮಿಸಿದ್ದರು.
ಫೆ.3 ರಂದು ರಾತ್ರಿ ಕಚೇರಿಯಲ್ಲಿ ವಾಸ್ತುಪೂಜೆ ನೆರವೇರಿಸಲಾಗಿತ್ತು.

84609dd7 85dc 4430 9daa 361fd718a9a4 300x156 017c05ca E9cd 4752 9194 087fb1051e82 300x205

Fc2e6af5 91ea 4a02 92ef 550e79d65544 300x225

Related Articles

Leave a Reply

Your email address will not be published. Required fields are marked *