VTU ಎರಡನೇ ವರ್ಷದ ಇಂಜಿನಿಯರಿಂಗ್ ಪರೀಕ್ಷೆ ಮುಂದೂಡಿಕೆ…

ಬೆಳಗಾವಿ: ಮಾರ್ಚ್‌ 6 ರಿಂದ ಆರಂಭವಾಗಬೇಕಿದ್ದ 2ನೇ ವರ್ಷದ 3ನೇ ಸೆಮಿಸ್ಟರ್ ಇಂಜಿನೀಯರಿಂಗ್‌ ಪರೀಕ್ಷೆಗಳು ಮುಂದೂಡಿಕೆಯಾಗಿವೆ ಎಂದು ವಿಟಿಯು ತಿಳಿಸಿದೆ.
ಮಾರ್ಚ್‌ 6 ರಿಂದ ಆರಂಭವಾಗಬೇಕಿದ್ದ 2ನೇ ವರ್ಷದ‌ 3ನೇ ಸೆಮಿಸ್ಟರ್ ಇಂಜಿನೀಯರಿಂಗ್‌ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ನೂತನ ವೇಳಾಪಟ್ಟಿ ಅನ್ವಯ ಮಾರ್ಚ್‌ 15 ರಿಂದ 31ರವರೆಗೆ ಪರೀಕ್ಷೆಗಳು ನಡೆಯಲಿದೆ ಎಂದು ವಿಟಿಯು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

D82d0cfc 4609 4f7d Af34 0488ae7d46c8 212x300

Related Articles

Leave a Reply

Your email address will not be published. Required fields are marked *