ಮೇ.10 – ಸುಳ್ಯದಲ್ಲಿ 59 ಕೊರೋನಾ ಪಾಸಿಟಿವ್‌ ಪತ್ತೆ …

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 59 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಕೂತ್ಕುಂಜದಲ್ಲಿ 2, ಅರಂತೋಡಿನಲ್ಲಿ 1, ತೊಡಿಕಾನದಲ್ಲಿ 1, ಬಳ್ಬದಲ್ಲಿ 7, ಐವತ್ತೊತ್ಲುನಲ್ಲಿ 4, ಕನಕಮಜಲಿನಲ್ಲಿ 1,
ಎಣ್ಮೂರಿನಲ್ಲಿ 1, ಸುಳ್ಯದಲ್ಲಿ 9, ಗುತ್ತಿಗಾರಿನಲ್ಲಿ 1, ಸುಬ್ರಹ್ಮಣ್ಯದಲ್ಲಿ 3, ಬೆಳ್ಳಾರೆಯಲ್ಲಿ 2, ಕೇನ್ಯದಲ್ಲಿ 4, ಕಳಂಜದಲ್ಲಿ 1, ಏನೆಕಲ್ಲಿನಲ್ಲಿ 2, ಎಡಮಂಗಲದಲ್ಲಿ 4, ಅಮರಪಡ್ನೂರು 2, ಆಲೆಟ್ಟಿಯಲ್ಲಿ 2, ಪಂಬೆತ್ತಾಡಿ 1, ಕಲ್ಮಡ್ಕದಲ್ಲಿ 1, ಬಾಳಿಲದಲ್ಲಿ 1, ದೇವಚಳ್ಳದಲ್ಲಿ 1, ಜಾಲ್ಲೂರುನಲ್ಲಿ 1, ಅಜ್ಜಾವರದಲ್ಲಿ 2, ಉಬರಡ್ಕ ಮಿತ್ತೂರಿನಲ್ಲಿ 1 ಪಾಸಿಟಿವ್‌ ಪತ್ತೆಯಾಗಿದೆ.ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 587ಕ್ಕೇರಿದೆ.

Sponsors

Related Articles

Back to top button