ಮೇ.27 – ಸುಳ್ಯದಲ್ಲಿ 46 ಕೊರೋನಾ ಪಾಸಿಟಿವ್ ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 46 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 5, ಗುತ್ತಿಗಾರು 3, ದೇವಚಳ್ಳದಲ್ಲಿ 4, ಹರಿಹರ ಪಲ್ಲತ್ತಡ್ಕದಲ್ಲಿ 2, ಏನೆಕಲ್ಲು 2, ಕಳಂಜದಲ್ಲಿ 6, ಪೆರುವಾಜೆ 4, ಕನಕಮಜಲು 1, ಕಲ್ಮಡ್ಕ 1, ಜಾಲ್ಸೂರಿನಲ್ಲಿ 1, ಮಡಪ್ಪಾಡಿಯಲ್ಲಿ 1, ಅಜ್ಜಾವರದಲ್ಲಿ 9, ಕೊಲ್ಲಮೊಗ್ರ 1, ಎಡಮಂಗಲ 1, ಉಬರಡ್ಕ ಮಿತ್ತೂರು 1, ನೆಲ್ಲೂರು ಕೆಮ್ರಾಜೆ 1, ಕಲ್ಮಕಾರು 1, ಅಮರಮುಡ್ನೂರು 1, ಐವರ್ನಾಡುನಲ್ಲಿ 1 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.