ಮೇ.28 – ಸುಳ್ಯದಲ್ಲಿ 41 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 41 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 6, ಪಂಜದಲ್ಲಿ 1, ಕಲ್ಮಕಾರು 4, ಏನೆಕಲ್ಲಿನಲ್ಲಿ 2, ಬಳ್ಬದಲ್ಲಿ 2, ಅಜ್ಜಾವರದಲ್ಲಿ 4 , ತೊಡಿಕಾನದಲ್ಲಿ 2, ನಾಲ್ಕೂರಿನಲ್ಲಿ 7, ಅಮರಮುಡ್ನೂರು 1, ಸುಬ್ರಹ್ಮಣ್ಯದಲ್ಲಿ 1, ಬೆಳ್ಳಾರೆಯಲ್ಲಿ 4, ಐವರ್ನಾಡಿನಲ್ಲಿ 1, ಕೊಲ್ಲಮೊಗ್ರದಲ್ಲಿ 1, ಎಡಮಂಗಲದಲ್ಲಿ 2, ನೆಲ್ಲೂರು ಕೆಮ್ರಾಜೆಯಲ್ಲಿ 1, ಗುತ್ತಿಗಾರಿನಲ್ಲಿ 1 ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button