ಅಖಿಲ ಕರ್ನಾಟಕ ಬ್ರಾಹ್ಮಣ ಪುರೋಹಿತ ಮತ್ತು ಅರ್ಚಕ ಪರಿಷತ್ತು ಬಂಟ್ವಾಳ – ದಿನಸಿ ಕಿಟ್ ವಿತರಣೆ…

ಬಂಟ್ವಾಳ: ಕೋವಿಡ್ 19 ಸಂಕಷ್ಟಕ್ಕೆ ಸಿಲುಕಿದ ವಿಪ್ರ ಬಂಧುಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಪುರೋಹಿತ ಮತ್ತು ಅರ್ಚಕ ಪರಿಷತ್ತು ಬಂಟ್ವಾಳ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ದೈನಂದಿನ ಜೀವನದ ಅಗತ್ಯ ದಿನಸಿ ಕಿಟ್ ಗಳನ್ನು ಜೂ.7 ರಂದು ವಿತರಿಸಲಾಯಿತು.
Sponsors