ಜೂ. 28 – ಸುಳ್ಯದಲ್ಲಿ 18 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 18 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಅಜ್ಜಾವರ 3, ಸಂಪಾಜೆ 1, ಐವರ್ನಾಡಿನಲ್ಲಿ 1, ಬಳ್ಪ 2, ಹರಿಹರಪಲ್ಲತ್ತಡ್ಕ 1, ಅಮರಮುಡ್ನೂರು 3, ಸುಬ್ರಹ್ಮಣ್ಯ 1, ಮಂಡೆಕೋಲಿನಲ್ಲಿ 1, ಕೊಲ್ಲಮೊಗ್ರ 1, ಅಮರಪಡ್ನೂರು 1, ಮರ್ಕಂಜ 2, ಮಡಪ್ಪಾಡಿ 1 ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ.

Related Articles